ನಾವೇನು ಈ ದೇಶದವರಲ್ವಾ...? ಕೇಂದ್ರ ತಂಡದ ಮುಂದೆ ನೆರೆ ಸಂತ್ರಸ್ತರ ಗೋಳು - ಕೊಡಗು ನೆರೆ ಸಂತ್ರಸ್ತರು
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4263020-thumbnail-3x2-.jpg)
ನಾವೇನು ಈ ದೇಶದವರಲ್ವಾ..ಪಾಕಿಸ್ತಾನದವರಾ?... ಹೀಗೆ ನೆರೆ ಪರಿಶೀಲನೆಗೆ ಬಂದ ಕೇಂದ್ರ ಸರ್ಕಾರದ ಅಧಿಕಾರಿಗಳ ಎದುರು ಕೊಡಗು ಸಂತ್ರಸ್ತರು ಗೋಳು ತೋಡಿಕೊಂಡರು. ಕಾಟಾಚಾರಕ್ಕೆ ಎಂಬಂತೆ ಅಧಿಕಾರಿಗಳು ನೆರೆ ಸಮೀಕ್ಷೆ ನಡೆಸಿದ್ದು, ಸಂತ್ರಸ್ತರನ್ನು ಮತ್ತಷ್ಟು ಚಿಂತೆಗೀಡು ಮಾಡಿದೆ.