ಪ್ರಸ್ತುತ ಶಿಕ್ಷಣದ ಸಾಧಕ-ಭಾದಕದ ಕುರಿತು ಶಿಕ್ಷಣ ಚಿಂತಕರ ಮಾತು - ಶಿಕ್ಷಣ ಚಿಂತಕ ಅರವಿಂದ ಚೊಕ್ಕಾಡಿ

🎬 Watch Now: Feature Video

thumbnail

By

Published : Sep 3, 2020, 1:57 PM IST

ಬೆಳ್ತಂಗಡಿ: ಕೇಂದ್ರದ ಹೊಸ ಶಿಕ್ಷಣ ನೀತಿಯಿಂದ ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ಸಾಧ್ಯವಾಗಲಿದೆಯೇ? ಈ‌ ಶಿಕ್ಷಣ ನೀತಿ ವಿದ್ಯಾರ್ಥಿಗಳಿಗೆ ಯಾವ ರೀತಿ ಸಹಕಾರಿಯಾಗಲಿದೆ. ಪ್ರಸಕ್ತ ವರ್ಷದಲ್ಲಿ ಶಾಲೆ ಆರಂಭವಾದ ಬಳಿಕ ವಿದ್ಯಾರ್ಥಿಗಳಿಗೆ 45% ಪಠ್ಯ ಕಡಿತ ಮಾಡಲಾಗುತ್ತದೆ ಎಂದು ಸರ್ಕಾರ ಹೇಳುತ್ತಿದ್ದು, ಇದರಿಂದ ಉಂಟಾಗುವ ಪರಿಣಾಮಗಳೇನು? ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಪಿಯುಸಿ ಹಂತದ ಬಳಿಕ ಇಂಗ್ಲಿಷ್ ಸುಧಾರಿಸುವ ಬಗೆ ಹೇಗೆ ಹಾಗೂ ಈಗಿನ ಆನ್​ಲೈನ್ ತರಗತಿ​ಗಳು ಮಕ್ಕಳಿಗೆ ಎಷ್ಟು ಪರಿಣಾಮಕಾರಿ ಎಂಬೆಲ್ಲಾ ವಿಚಾರದ ಬಗ್ಗೆ ಸಾಹಿತಿ, ಶಿಕ್ಷಣ ಚಿಂತಕ ಹಾಗೂ ಪ್ರಸ್ತುತ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಅರವಿಂದ ಚೊಕ್ಕಾಡಿಯವರು ಈಟಿವಿ ಭಾರತದೊಂದಿಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.