ಸಚಿವ ಸಂಪುಟ ಸಭೆಯಲ್ಲಿ ಎಪಿಎಂಸಿ ವರ್ತಕರ ಸಮಸ್ಯೆಗೆ ಪರಿಹಾರ: ಎಸ್.ಟಿ.ಸೋಮಶೇಖರ್ - Solution to APMC Worker Problem at Cabinet Meeting
🎬 Watch Now: Feature Video

ಬೆಂಗಳೂರು: ಎಫ್ಕೆಸಿಸಿಐನಲ್ಲಿ ನಡೆದ ಎಪಿಎಂಸಿ ವರ್ತಕರ ಸಂವಾದ ಕಾರ್ಯಕ್ರಮದ ಬಳಿಕ ಈಟಿವಿ ಭಾರತ ಜತೆ ಮಾತನಾಡಿದ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಜನವರಿ 28 ರಂದು ನಡೆಯಲಿರುವ ಕ್ಯಾಬಿನೆಟ್ ಸಭೆಯಲ್ಲಿ ಚರ್ಚೆ ಮಾಡಿ ಸಮಸ್ಯೆ ಬಗೆ ಹರಿಸುತ್ತೇವೆ ಎಂದು ಭರವಸೆ ನೀಡಿದರು.