ಮಾಜಿ ಸದಸ್ಯರನ್ನ ವೇದಿಕೆ ಮೇಲೆ ಹತ್ತಿಸಿದ್ದಕ್ಕೆ ಕೆಂಡಾಮಂಡಲರಾದ್ರು ಸದಸ್ಯರು! - ಕೆಂಡಾಮಂಡಲ

🎬 Watch Now: Feature Video

thumbnail

By

Published : Sep 18, 2019, 10:33 PM IST

ಎಪಿಎಂಸಿ ಆವರಣದಲ್ಲಿ ವಾರ್ಷಿಕ ಸಭೆ ನಡೆಯುತ್ತಿತ್ತು. ಈ ವೇಳೆ ಮಾಜಿ ಸದಸ್ಯರು ವೇದಿಕೆ ಹತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಎಪಿಎಂಸಿ ವಾರ್ಷಿಕ ಸಭೆ ರಣಾಂಗಣವಾದ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ. ಎಪಿಎಂಸಿ ನಿರ್ದೇಶಕರಾಗಿದ್ದು, ನಿರ್ದೇಶಕರ ಸ್ಥಾನಕ್ಕೆ ರಾಜೀನಾಮೆ ನೀಡಿ ಮಾಜಿಯಾಗಿದ್ದ ಲಕ್ಷ್ಮಣ ಗೌಡರನ್ನು ವೇದಿಕೆ ಮೇಲೆ ಹತ್ತಿಸುತ್ತಿದ್ದಂತೆ ಉಳಿದ ಸದಸ್ಯರು ಕೆಂಡಾಮಂಡಲರಾದ್ರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.