ಅರಣ್ಯ ಖಾತೆ ಹಂಚಿಕೆಗೆ 'ಕೈ' ಅಡ್ಡಿ: ಸಿಎಂ ಭೇಟಿಯಾದ ಆನಂದ್ ಸಿಂಗ್ - ಬಿ ಎಸ್ ಯಡಿಯೂರಪ್ಪ ಅರಣ್ಯ ಸಚಿವ ಸ್ಥಾನ ಚರ್ಚೆ
🎬 Watch Now: Feature Video
ಬೆಂಗಳೂರು: ಅರಣ್ಯ ಖಾತೆ ಹಂಚಿಕೆ ಸಂಬಂಧ ಬಿಸಿ ಬಿಸಿ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಅರಣ್ಯ ಸಚಿವ ಆನಂದ್ ಸಿಂಗ್ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಖಾತೆ ಬದಲಾವಣೆ ಮಾಡದಂತೆ ಸಿಎಂಗೆ ಮನವಿ ಮಾಡಿದ್ದಾರೆ.
TAGGED:
ಅರಣ್ಯ ಖಾತೆ ಹಂಚಿಕೆ ಚರ್ಚೆ