ಜೇನು ಸಾಕಾಣಿಕೆ ಕೃಷಿಯಲ್ಲಿ ಉತ್ಸಾಹಿ ಪದವೀಧರನ ಸಾಧನೆ - ಲೆಟೆಸ್ಟ್ ಯಾದಗಿರಿ ಜೇನುಸಾಕಣೆ ನ್ಯೂಸ್
🎬 Watch Now: Feature Video
ಕೃಷಿ ಕಂಡರೆ ಮೂಗು ಮುರಿಯುವ ಯುವ ಜನತೆಗೆ ಮಾದರಿಯಾದ ಪದವೀಧರ. ಜೇನು ಸಾಕಣಿಕೆಯಿಂದಲೇ ಎಲ್ಲರ ಗಮನ ಸೆಳೆದ ಬರದ ನಾಡಿನ ಉತ್ಸಾಹಿ ಕೃಷಿಕನ ದಿಟ್ಟ ಹೆಜ್ಜೆಯ ಸ್ಟೋರಿಯನ್ನು ನೀವು ನೋಡಿ.