thumbnail

By

Published : Dec 7, 2019, 1:05 PM IST

ETV Bharat / Videos

ಮೊಬೈಲ್​ನಲ್ಲಿ ದೃಶ್ಯ ಸೆರೆ ಹಿಡಿಯಲು ಹೋದ ವ್ಯಕ್ತಿಯನ್ನು ಅಟ್ಟಾಡಿಸಿಕೊಂಡು ಬಂದ ಆನೆ... ವಿಡಿಯೋ

ತಮಿಳುನಾಡು: ಕಾಡಾನೆಗಳು ಕಾಡಿಂದ ನಾಡಿಗೆ ಲಗ್ಗೆ ಇಡುವುದು ಸಾಮಾನ್ಯವಾಗಿದ್ದು, ಮೊನ್ನೆಯಷ್ಟೇ ತಮಿಳುನಾಡಿನ ಅಂಚಟ್ಟಿ ಬಳಿಯ ರಸ್ತೆಯಲ್ಲಿ ಸುಮಾರು 30ಕ್ಕೂ ಹೆಚ್ಚು ಆನೆಗಳ ಹಿಂಡು ರಸ್ತೆ ದಾಟುತ್ತಿದ್ದ ದೃಶ್ಯ ಸಂಚಾರಿಗಳ ಮೊಬೈಲ್​ನಲ್ಲಿ ಸೆರೆ ಸಿಕ್ಕಿದ್ದವು. ಈ 30 ಆನೆಗಳು ನಾಡಿನಾದ್ಯಂತ ಓಡಾಟ ಆರಂಭಿಸಿವೆ. ಅದರಲ್ಲಿ ಒಂದು ಒಂಟಿ ಸಲಗ ಮನೆ, ಹೊಲ ಗದ್ದೆಗಳತ್ತ ಹೆಜ್ಜೆ ಇಟ್ಟಿತ್ತು. ತಮಿಳುನಾಡಿನ ರಾಯಕೋಟೆಯ ಲಿಂಗನಮಟ್ಟಿ ಎಂಬಲ್ಲಿ ಮೊಬೈಲ್​ನಲ್ಲಿ ದೃಶ್ಯ ಸೆರೆ ಹಿಡಿಯಲು ಹೋದಾಗ ಆನೆಯೊಂದು ವ್ಯಕ್ತಿಯನ್ನು ಅಟ್ಟಿಸಿಕೊಂಡು ಬಂದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

For All Latest Updates

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.