ಲಾಲ್ಬಾಗ್ಗೆ ಬಂದಿರೋ ಈ ಅಮೆರಿಕದ ಸಸ್ಯ ದಿನಕ್ಕೆ 5 ಇಂಚು ಬೆಳೆಯುತ್ತಂತೆ... ಒಮ್ಮೆ ನೀವೂ ನೋಡಿ ಬನ್ನಿ: Video - ಲಾಲ್ಬಾಗ್ ನ್ಯೂಸ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5029629-thumbnail-3x2-bacce.jpg)
ಸಸ್ಯಕಾಶಿ ಲಾಲ್ಬಾಗ್ ಪರಿಸರ ಪ್ರೇಮಿಗಳ ಹಾಟ್ ಫೇವರೇಟ್ ಜಾಗ. ವಿಶೇಷ ಸಸ್ಯಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿರುವ ಇಲ್ಲಿಗೆ ವಿಕ್ಟೋರಿಯಾ ಅಮೇಜಾನಿಕ ಎಂಬೆರಿಸಿನ ವಿಶೇಷ ತಳಿಯ ಗಿಡವೊಂದು ಬಂದು ಸೇರಿದೆ. ದಕ್ಷಿಣ ಅಮೆರಿಕದ ಅಮೇಜಾನ್ ನದಿ ದಡದಲ್ಲಿ ಮಾತ್ರ ಕಾಣ ಸಿಗುವ ಈ ಗಿಡ ಸದ್ಯ ಲಾಲ್‌ಬಾಗ್‌ನಲ್ಲಿ ನೋಡುಗರನ್ನು ಸೆಳೆಯುತ್ತಿದೆ. ಈ ಕುರಿತ ಒಂದು ವರದಿ ಇಲ್ಲಿದೆ ನೋಡಿ.