ಕರಾವಳಿಯಲ್ಲಿ ಕನ್ನಡ ಶಾಲೆ ಉಳಿಸಿದ ಶಿಕ್ಷಕ: ಹಳೆ ವಿದ್ಯಾರ್ಥಿಗಳಿಂದ ವಿಶಿಷ್ಟ ಗುರು ಕಾಣಿಕೆ - ಕರಾವಳಿಯಲ್ಲಿ ಕನ್ನಡ ಶಾಲೆ ಉಳಿಸಿದ ಶಿಕ್ಷಕ: ಹಳೆ ವಿದ್ಯಾರ್ಥಿಗಳಿಂದ ವಿಶಿಷ್ಟ ಗುರು ಕಾಣಿಕೆ
🎬 Watch Now: Feature Video
ಸಾಮಾನ್ಯವಾಗಿ ಓದು ಮುಗಿದ್ಮೇಲೆ ಆ ಶಾಲೆಯತ್ತ ಮುಖ ಮಾಡಲ್ಲ.. ಮೇಷ್ಟ್ರುಗಳು ಎದುರಿಗೆ ಸಿಕ್ಕರೂ ಒಂದು ನಮಸ್ಕಾರ ಹೇಳೋದೇ ಕಷ್ಟ ಇರುವ ಈ ಕಾಲದಲ್ಲಿ ಇಲ್ಲೊಂದು ಹಳೆಯ ವಿದ್ಯಾರ್ಥಿ ಸಮೂಹ ವಿದ್ಯೆ ಕಲಿಸಿದ ಗುರುಗಳಿಗೆ ದುಬಾರಿ ಗಿಫ್ಟ್ವೊಂದನ್ನ ನೀಡಿದ್ದಾರೆ.
TAGGED:
Mangalore news '