ದ್ವೇಷ ಕೊನೆಗೊಳ್ಳಲಿ, ಸಹಬಾಳ್ವೆ ಬಲಗೊಳ್ಳಲಿ: ಸರ್ವ ಧರ್ಮದ ಸಾಮೂಹಿಕ ಭೋಜನ...! ವಿಡಿಯೋ - ಮಹಾತ್ಮ ಗಾಂಧೀಜಿಯವರ ಪುಣ್ಯ ತಿಥಿಯ ಅಂಗವಾಗಿ ಸರ್ವ ಧರ್ಮದ ಸಾಮೂಹಿಕ ಭೋಜನ

🎬 Watch Now: Feature Video

thumbnail

By

Published : Jan 30, 2020, 7:42 PM IST

ಹುಬ್ಬಳ್ಳಿ: ಮಹಾತ್ಮ ಗಾಂಧೀಜಿಯವರ ಪುಣ್ಯ ತಿಥಿಯ ನಿಮಿತ್ತ ದ್ವೇಷ ಕೊನೆಗೊಳ್ಳಲಿ, ಸಹಬಾಳ್ವೆ ಬಲಗೊಳ್ಳಲಿ ಎಂದು ನಗರದ ಅಂಬೇಡ್ಕರ್ ವೃತ್ತದಲ್ಲಿ ಸರ್ವಧರ್ಮ ಸಾಮೂಹಿಕ ಭೋಜನ ಕಾರ್ಯಕ್ರವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಹಿಂದೂ,ಮುಸ್ಲಿಂ, ಕ್ರಿಶ್ಚಿಯನ್,ಶಿಖ್ ಸಮುದಾಯದ ಮುಖಂಡರು ಪಾಲ್ಗೊಂಡು ಸರ್ವ ಧರ್ಮದ ಸಮನ್ವಯತೆಯಿಂದ ಭೋಜನ ಮಾಡಿದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.