ಉಳುಮೆಗಾಗಿ ಯುವ ರೈತ ಸಹೋದರರು ಮಾಡಿದ ಪ್ಲಾನ್ ಸಕ್ಸಸ್! - pulsar bike
🎬 Watch Now: Feature Video

ಇಂದಿನ ದಿನಗಳಲ್ಲಿ ಕೃಷಿ ಮಾಡಬೇಕಾದರೆ ರೈತರು ಹೆಣಗಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಕೂಲಿ ಆಳುಗಳ ಸಮಸ್ಯೆ ಅಂತೂ ಹೇಳತೀರದು. ಆದ್ರೆ ಇಲ್ಲಿಬ್ಬರು ಸಹೋದರರು ತಮ್ಮ ಹಳೆಯ ಪಲ್ಸರ್ ಬೈಕ್‌ಗೆ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಕೂಲಿ ಆಳುಗಳ ಕೊರತೆ ನೀಗಿಸಿ ಉತ್ತಮ ಬೆಳೆ ಬೆಳೆದು ಮಾದರಿಯಾಗಿದ್ದಾರೆ. ಏನಿದು ಹೊಸಾ ತಂತ್ರಜ್ಞಾನ ಅಂತಿರಾ? ಹಾಗಿದ್ರೆ ಈ ಸ್ಟೋರಿ ನೋಡಿ...