ಫಲ ನೀಡಿದ ಮಳೆನೀರು ಕೊಯ್ಲು ಪದ್ಧತಿ : ಬರಡಾಗಿದ್ದ ಬೋರ್ವೆಲ್ನಲ್ಲೂ ಬಂತು ನೀರು! - This is use to Agriculture
🎬 Watch Now: Feature Video
ಬೆಂಗಳೂರು: ಸಿಲಿಕಾನ್ ಸಿಟಿಯ ಜನರಿಗೆ ವರ್ಷದ ಎಲ್ಲಾ ದಿನಗಳಲ್ಲಿ ಕೊಳವೆ ಬಾವಿಯಲ್ಲಿ ನೀರು ಬರಬೇಕೆಂದರೆ ಇಲ್ಲಿದೆ ಸುಲಭ ಉಪಾಯ. ಜಲ್ಲಿಕಲ್ಲು, ಮರದ ಇದ್ದಿಲು, ಮರಳು ಬಳಸಿ ಸುಲಭ ವಿಧಾನದಿಂದ ಬೋರ್ವೆಲ್ ಮರು ಪೂರಣ, ಇಂಗು ಗುಂಡಿ ನಿರ್ಮಾಣ ಹಾಗೂ ಮಳೆ ನೀರು ಕೊಯ್ಲಿನ ಬಗ್ಗೆ ಜಿಕೆವಿಕೆ ವಿಜ್ಞಾನಿಗಳು ಕೃಷಿಮೇಳದಲ್ಲಿ ಜನರಿಗೆ ಮಾಹಿತಿ ನೀಡುತ್ತಿದ್ದರು. ಅಷ್ಟೇ ಅಲ್ಲ ನಗರದ ಕೆಲ ಭಾಗಗಳಲ್ಲಿ ಇದೇ ವಿಧಾನದಲ್ಲಿ ಮಳೆನೀರು ಕೊಯ್ಲು ಮೂಲಕ ಬರಡಾಗಿದ್ದ ಬೋರ್ವೆಲ್ನಲ್ಲಿ ನೀರು ಬರುವಂತೆ ಮಾಡಿದರು. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.