ಅದಮಾರು ಶ್ರೀಗಳ ಪರ್ಯಾಯ ಸಂಭ್ರಮ.. ಆಕರ್ಷಣೆಯ ಕೇಂದ್ರ ಬಿಂದುವಾದ ಯತಿ ದರ್ಬಾರು - ವಿತ್ತ ಸಚಿವೆ ನಿರ್ಮಲಾ ಸೀತಾರಾಮ್
🎬 Watch Now: Feature Video
ಉಡುಪಿಯಲ್ಲಿ ಅದಮಾರು ಪರ್ಯಾಯ ಮಹೋತ್ಸವ ನಡೆಯುತ್ತಿದ್ದು, ಯತಿಗಳ ದರ್ಬಾರಿನ ಜೊತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಂದಾಗಿ ಸ್ವರ್ಗ ಧರೆಗಿಳಿದಂತಾಗಿದೆ...ಶ್ರೀಗಳ ಪರ್ಯಾಯದ ದರ್ಬಾರಿಗೆ ಉಡುಪಿ ಸಾಕ್ಷಿಯಾಗಿದ್ದು, ವಿತ್ತ ಸಚಿವೆ ನಿರ್ಮಲಾ ಸೀತಾರಾಮ್ ಈ ಯತಿ ದರ್ಬಾರಿಗೆ ಅತಿಥಿಯಾಗಿದ್ದರು. ಈ ಕುರಿತು ಇಲ್ಲಿದೆ ಒಂದು ವರದಿ.