ಸಮಾಜ ಹೆಣ್ಣಿಗೆ ರಕ್ಷಣೆ ಕೊಡಬೇಕು: ಡಾ. ಜಯಮಾಲಾ - ನಟಿ, ರಾಜಕಾರಣಿ ಡಾ. ಜಯಮಾಲಾ ಹೇಳಿಕೆ
🎬 Watch Now: Feature Video

ಬೆಂಗಳೂರು: ರಸ್ತೆಯಲ್ಲಿ ಒಂಟಿ ಮಹಿಳೆ ನೋಡಿದ್ರೆ ನಿಮ್ಮ ತಾಯಿ, ಅಕ್ಕ-ತಂಗಿಯನ್ನು ನೆನಪು ಮಾಡಿಕೊಂಡು ಅವಳಿಗೆ ರಕ್ಷಣೆ ನೀಡಿ ಎಂದು ಹಿರಿಯ ನಟಿ, ರಾಜಕಾರಣಿ ಡಾ. ಜಯಮಾಲಾ ಹೇಳಿದರು. ಕಲಾವಿದರ ಸಂಘದಲ್ಲಿ ಮಾತನಾಡಿದ ಅವರು, ಈ ಸಮಾಜ ಹೆಣ್ಣಿಗೆ ರಕ್ಷಣೆ ಕೊಡಬೇಕು ಎಂದರು.