ಭಾರತ ಗೆಲ್ಲುವುದು ಪಕ್ಕಾ. ಕ್ರೀಡಾ ಸ್ಫೂರ್ತಿಯಿಂದ ಪಂದ್ಯ ನೋಡಿ: ತಬಲ ನಾಣಿ - undefined
🎬 Watch Now: Feature Video
ಇಂದು ಭಾರತ ಮತ್ತು ಪಾಕ್ ನಡುವೆ ನಡೆಯುವ ವಿಶ್ವಕಪ್ ಕ್ರಿಕೆಟ್ ಪಂದ್ಯವನ್ನ ನೋಡಲು ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಕೇವಲ ಭಾರತವಲ್ಲದೆ ಇಡೀ ವಿಶ್ವವೇ ಹೈ ವೋಲ್ಟೆಜ್ ಮ್ಯಾಚ್ ನೋಡಲು ತುದಿಗಾಲಲ್ಲಿ ನಿಂತಿದೆ. ಹಲವು ಸಿನಿಮಾ ತಾರೆಯರೂ ಕುಡ ಮ್ಯಾಚ್ಗಾಗಿ ಕಾಯುತ್ತಿದ್ದು, ಈ ಬಗ್ಗೆ ಹಾಸ್ಯ ಕಲಾವಿದ ತಬಲ ನಾಣಿ ಕೂಡ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.