RR ನಗರ ಉಪಚುನಾವಣೆ: ಮತ ಚಲಾಯಿಸಿದ ಕಾರುಣ್ಯ ರಾಮ್ - RRNagar election 2020
🎬 Watch Now: Feature Video

ಬೆಂಗಳೂರು : ಬಿಇಟಿ ಶಾಲೆಗೆ ಕುಟುಂಬ ಸಮೇತ ಆಗಮಿಸಿದ ನಟಿ ಕಾರುಣ್ಯ ರಾಮ್ ಮತದಾನ ಮಾಡಿದರು. ತಂಗಿ, ತಾಯಿ ಜೊತೆ ಬಂದು ಹಕ್ಕು ಚಲಾಯಿಸಿದರು. ನಾನು ಉತ್ತಮ ವ್ಯಕ್ತಿಗೆ ವೋಟ್ ಮಾಡಿದ್ದೇನೆ. ಎರಡು ಬಾರಿ ವೋಟ್ ಮಾಡುವ ಅವಕಾಶ ಸಿಕ್ಕಿದೆ. ಕೊರೊನಾ ಸೋಂಕಿತರಿಗೂ ಮತಚಲಾಯಿಸುವ ಅವಕಾಶ ಇದೆ. ಎಲ್ಲರೂ ಬಂದು ನಿಮ್ಮ ಹಕ್ಕು ಚಲಾಯಿಸಿ ಎಂದು ಹೇಳಿದರು.