ಹುಬ್ಬಳ್ಳಿಗೆ ಡಿಕೆಶಿ ಭೇಟಿ ವೇಳೆ ಹೂವಿನ ಕುಂಡದ ಮೇಲೆ ಬಿದ್ದ ಕಾರ್ಯಕರ್ತರು - Hubli news
🎬 Watch Now: Feature Video
ಹುಬ್ಬಳ್ಳಿ : ನಗರದದಲ್ಲಿ ಹಮ್ಮಿಕೊಂಡಿದ್ದ ಯುವ ಕಾಂಗ್ರೆಸ್ ಕಾರ್ಯಕರ್ತರ ಸದಸ್ಯತ್ವ ಅಭಿಯಾನದ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನೋಡಲು ಅನೇಕ ಕಾರ್ಯಕರ್ತರು ಆಗಮಿಸಿದ್ದರು. ಈ ವೇಳೆ ನೂಕುನುಗ್ಗಲು ಉಂಟಾದ ಪರಿಣಾಮ ಡಿಕೆಶಿ ಕಾರಿನ ಬಳಿಯಿದ್ದ ಹೂವಿನ ಕುಂಡದ ಮೇಲೆ ಕಾರ್ಯಕರ್ತರು ಬಿದ್ದಿದ್ದಾರೆ. ಈ ವೇಳೆ ಮಹಿಳಾ ಕಾರ್ಯಕರ್ತೆಯೊಬ್ಬರಿಗೆ ಚಿಕ್ಕ ಗಾಯವಾಗಿದೆ.