ಕೊರೊನಾ ಭೀತಿ: ಮೇಲಧಿಕಾರಿಗಳ ಆದೇಶ ಇಲ್ಲದೇ ಲಾಠಿ ಚಾರ್ಜ್ ಮಾಡಬೇಡಿ! - ಕರ್ತವ್ಯದಲ್ಲಿದ್ದ ಪೊಲೀಸರಿಗೆ ಕಡ್ಡಾಯವಾಗಿ ಮಾಸ್ಕ್
🎬 Watch Now: Feature Video
ಧಾರವಾಡ: ಕೊರೊನಾ ವೈರಸ್ ಭೀತಿಯಲ್ಲಿ ರಾಜ್ಯ ಲಾಕ್ಡೌನ್ ಮಾಡಿರುವ ಹಿನ್ನೆಲೆ ಜಿಲ್ಲೆಯಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರಿಗೆ ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳಿ ಎಂದು ಎಸಿಪಿ ಅನುಷಾ ಆರೋಗ್ಯದ ಸಲಹೆ ನೀಡಿದ್ದಾರೆ. ಹೊಸದಾಗಿ ಧಾರವಾಡಕ್ಕೆ ಬಂದಿರುವ ಎಸಿಪಿ ಅನುಷಾರಿಂದ ಆರೋಗ್ಯದ ಕುರಿತಾಗಿ ಸಲಹೆ ನೀಡಲಾಗಿದೆ. ಇನ್ನೂ ಯಾರೂ ಕೂಡ ಮೇಲಧಿಕಾರಿಗಳ ಸೂಚನೆ ಇಲ್ಲದೇ ಲಾಠಿ ಚಾರ್ಜ್ ಮಾಡಬೇಡಿ ಎಂದು ಆದೇಶ ಮಾಡಿದ್ದಾರೆ.