ಬಿಜೆಪಿ ಮುಖಂಡನ ಹತ್ಯೆ ನಡೆದು ವರ್ಷವಾದ್ರೂ ಪತ್ತೆಯಾಗದ ಹಂತಕರು: ಪ್ರಕರಣದ ಹಿಂದಿದ್ಯಾ ರಾಜಕೀಯ ಕೈವಾಡ? - undefined
🎬 Watch Now: Feature Video
ಚಿಕ್ಕಮಗಳೂರಿನ ಬಿಜೆಪಿ ಮುಖಂಡ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿದ್ದ ಉಪ್ಪಳ್ಳಿಯ ಅನ್ವರ್ ಹತ್ಯೆಯಾಗಿ ಒಂದು ವರ್ಷ ಕಳೆದಿದೆ. ಆದ್ರೆ, ಕೊಲೆ ಮಾಡಿದವರು ಯಾರು ಅಂತಾ ಇನ್ನೂ ತಿಳಿದು ಬಂದಿಲ್ಲ. ಹಂತಕರನ್ನ ಪತ್ತೆ ಹಚ್ಚುವಲ್ಲಿ ಪೊಲೀಸರು ವಿಫಲವಾಗಿದ್ದಾರೆ ಅನ್ನೋ ಆರೋಪವೂ ಕೇಳಿ ಬರ್ತಿದೆ. ಜೊತೆಗೆ ಈ ಪ್ರಕರಣದಲ್ಲಿ ರಾಜಕೀಯ ಕೈವಾಡವಿದ್ಯಾ ಎಂಬ ಶಂಕೆ ವ್ಯಕ್ತವಾಗ್ತಿದ್ದು, ಮೃತನ ಸಂಬಂಧಿಕರು ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ.