ಸಿಲಿಂಡರ್ನಿಂದ ಆಕಸ್ಮಿಕ ಬೆಂಕಿ: ಮನೆ ಸಂಪೂರ್ಣ ಭಸ್ಮ - ಬೆಂಕಿ ಅವಘಡ
🎬 Watch Now: Feature Video
ಕೊಳ್ಳೇಗಾಲದ ಪೀಸ್ ಪಾರ್ಕ್ ರಸ್ತೆಯಲ್ಲಿರುವ ಶಿವಾಕ್ಷಮ್ಮ ಎಂಬುವವರ ಮನೆಯಲ್ಲಿ ಗ್ಯಾಸ್ ಸಿಲಿಂಡರ್ನಿಂದ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಬಹುತೇಕ ಮನೆ ಸುಟ್ಟು ಕರಕಲಾಗಿದೆ. ಬೆಂಕಿ ಕಾಣಿಸಿಕೊಂಡಾಗ ಗಾಬರಿಯಿಂದ ನಿವಾಸಿಗಳು ಮನೆಯಿಂದ ಹೊರಬಂದಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.