ಬರಪೀಡಿತ ನಾಡಲ್ಲೂ ಭರಪೂರ ಆದಾಯ.. ಸ್ವಾವಲಂಬನೆಗೂ ಮಾದರಿ ಈ ಯುವಕ - ಲಕ್ಷ ಆದಾಯ ಗಳಿಕೆ
🎬 Watch Now: Feature Video

ಚಿಕ್ಕಬಳ್ಳಾಪುರ ಬರಪೀಡಿತ ಜಿಲ್ಲೆ. ಇಲ್ಲಿ ಮಳೆಗಾಗಿ ಆಕಾಶದತ್ತ ನೋಡ್ತಾ ಕುಳಿತುಕೊಳ್ಳುವ ರೈತರೇ ಹೆಚ್ಚು. ಆದ್ರೆ ಈ ಯುವಕ ಮಳೆಗಾಗಿ ಕಾಯಲಿಲ್ಲ. ಬದಲಿಗೆ ಉಳುಮೆ ಬಿಟ್ಟು ತನ್ನದೇ ಜಮೀನಿನಲ್ಲಿ ಪ್ರಾಣಿ - ಪಕ್ಷಿ ಸಾಕಿ ಯಶಸ್ವಿಯಾದ... ಅಷ್ಟೇ ಏಕೆ ಹಾವು ಹಿಡಿದು ಅದೆಷ್ಟೋ ಉರಗಗಳನ್ನ ರಕ್ಷಿಸಿದ್ದಾನೆ. ಹಾಗಿದ್ರೆ ಯಾರು ಈ ಯುವಕ ಅಂತೀರಾ? ಇಲ್ಲಿದೆ ಆತನ ಯಶೋಗಾಥೆ...