Watch... ಪ್ರಾಣಿಗಳ ಸೇವೆಯನ್ನೇ ಕಾಯಕವಾಗಿಸಿಕೊಂಡಿರುವ ಇವರ ಮನೆಯಲ್ಲಿವೆ 60ಕ್ಕೂ ಅಧಿಕ ನಾಯಿ, ಬೆಕ್ಕು, ಗಿಡುಗು, ಮೊಲ - ಬೀದಿ ನಾಯಿಗಳಿಗೆ ಆಹಾರ ನೀಡುತ್ತಿರುವ ಮಂಗಳೂರು ಮಹಿಳೆ
🎬 Watch Now: Feature Video

ಮಂಗಳೂರಿನ ರಜನಿ ಶೆಟ್ಟಿ ಎಂಬ ಪ್ರಾಣಿ ಪ್ರೀಯೆ ನಿತ್ಯ 800 ಬೀದಿ ನಾಯಿಗಳಿಗೆ ಬರೋಬ್ಬರಿ 2 ಕ್ವಿಂಟಾಲ್‌ನಷ್ಟು ಆಹಾರ ನೀಡುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ. ಇಷ್ಟು ಮಾತ್ರವಲ್ಲದೇ, ತಮ್ಮ ಮನೆಯಲ್ಲೇ ಅಂಗವೈಕಲ್ಯದ 60ಕ್ಕೂ ಹೆಚ್ಚು ನಾಯಿ, ಬೆಕ್ಕು, ಗಿಡುಗ ಹಾಗೂ ಮೊಲಗಳನ್ನು ಸಾಕುತ್ತಿದ್ದಾರೆ.