ತಳ್ಳೋಗಾಡಿಯಲಿ ಟೀ ಮಾರಿ ಪುರಸಭೆ ಸದಸ್ಯೆಯಾದ ನಾರಿ... 'ಕೈ'ಹಿಡಿದು ಮೇಲಕ್ಕೆತ್ತಿದ ಜನ! - A woman selling tea in Bellary
🎬 Watch Now: Feature Video
ಹೇಗಿದ್ದೋರು ಹೇಗೆಲ್ಲಾ ಆಗ್ತಾರೆ.. ಬಡವರಾಗಿದ್ದೋರು ರಾತ್ರೋರಾತ್ರಿ ಶ್ರೀಮಂತರಾಗ್ತಾರೆ. ಶ್ರೀಮಂತರಾಗಿದ್ದೋರು ಬೀದಿಗೂ ಬರ್ತಾರೆ. ಅದೇ ರೀತಿ ಇಲ್ಲೊಬ್ರು ತಳ್ಳೋ ಗಾಡೀಲಿ ಟೀ ಮಾಡ್ತಿದ್ದ ಮಹಿಳೆ ಜನಪ್ರತಿನಿಧಿಯಾಗಿದ್ದಾರೆ. ಅಷ್ಟಕ್ಕೂ ಅವರಾರು? ಎಲ್ಲಿಯವರು ಅನ್ನೋದ್ರ ಒಂದು ವರದಿ ಇಲ್ಲಿದೆ.