ಪಾಲಿಟಿಕ್ಸ್ ಫೇಲ್, ಸಮಾಜಸೇವೆಯಲ್ಲಿ ಪಾಸ್.. 100 ರೂ.ಗೆ ಮಕ್ಕಳ ಸಮವಸ್ತ್ರ ಹೊಲಿಯುವ ಟೈಲರ್! - ಲೆಟೆಸ್ಟ್ ಚಾಮರಾಜನಗರ ಟೇಲರ್ ಶಾಪ್ ನ್ಯೂಸ್
🎬 Watch Now: Feature Video
ಗ್ರಾಮೀಣ ಭಾಗದಲ್ಲೂ ಬಟ್ಟೆ ಹೊಲಿಸಬೇಕೆಂದ್ರೆ 350-400 ರೂ. ನೀಡಲೇಬೇಕು. ಅಂತಹದರಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಕಳೆದ 6 ವರ್ಷದಿಂದ 100 ರೂ.ಗೆ ಸಮವಸ್ತ್ರ ಹೊಲಿದು ಕೊಟ್ಟು ಆತ್ಮತೃಪ್ತಿ ಕಾಣುತ್ತಿರುವ ಅಪರೂಪದ ಟೈಲರ್ ಸ್ಟೋರಿ ಇಲ್ಲಿದೆ ನೋಡಿ..