ರಫೇಲ್ ಯುದ್ದ ವಿಮಾನ ಆಗಮನ: ಕಲಾವಿದನಿಂದ ಸ್ಯಾಂಡ್ ಆರ್ಟ್ ಸ್ವಾಗತ - ರಫೇಲ್ ಯುದ್ದ ವಿಮಾನ
🎬 Watch Now: Feature Video
ಧಾರವಾಡ : ರಫೇಲ್ ಯುದ್ಧ ವಿಮಾನಗಳು ಭಾರತಕ್ಕೆ ಆಗಮನ ಹಿನ್ನೆಲೆ ಕೆಲಗೇರಿಯ ಗಾಯತ್ರಿಪುರದ ಕಲಾವಿದ ಮಂಜುನಾಥ ಹಿರೇಮಠ ಯುದ್ಧ ವಿಮಾನಕ್ಕೆ ಕಲಾ ಸ್ವಾಗತ ಕೋರಿದ್ದಾರೆ. ವಿಮಾನಗಳು ಭಾರತದ ಭೂಸ್ಪರ್ಶ ಮಾಡುತ್ತಿದ್ದಂತೆಯೇ ಸ್ಯಾಂಡ್ ಬಾಕ್ಸ್ ಆರ್ಟ್ ಮೂಲಕ ವೆಲ್ ಕಮ್ ರಫೇಲ್ ಎಂದು ಬರೆದು ಸ್ವಾಗತಿಸಿದ್ದಾರೆ.