ತೋಪಿನ ತಿಮ್ಮಪ್ಪನ ಹರಿಸೇವೆ: ವಿಶೇಷ ಎಲೆಯಲ್ಲಿ ಭಕ್ತರಿಗೆ ಪ್ರಸಾದ ವಿತರಣೆ - undefined
🎬 Watch Now: Feature Video
ಸಾಮಾನ್ಯವಾಗಿ ಸಾಮೂಹಿಕ ಭೋಜನ ಎಂದಾಗ ಊಟದ ಎಲೆ ಇದ್ದೇ ಇರುತ್ತದೆ. ಅದು ಬಾಳೆ ಎಲೆ ಅಥವಾ ಪ್ಲಾಸ್ಟಿಕ್ ಎಲೆನೇ ಆಗಿರಬಹುದು. ಆದ್ರೆ,ಇಲ್ಲೊಂದು ದೇವಸ್ಥಾನದಲ್ಲಿ ವಿಶೇಷವಾದ ಎಲೆಯಲ್ಲಿ ಪ್ರಸಾದ ನೀಡಲಾಗುತ್ತದೆ. ಈ ಬಗ್ಗೆ ಇಲ್ಲಿದೆ ಡಿಟೇಲ್ಸ್