ದೇಶಿ ಆಟ, ದೇಶಿ ಊಟ: ಗದಗ್ನಲ್ಲಿ ಗ್ರಾಮೀಣ ಕ್ರೀಡೆಗಳ ಸೊಬಗು - ಗ್ರಾಮೀಣ ಕ್ರೀಡೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5765395-thumbnail-3x2-gdg.jpg)
ವಿದೇಶಿ ಕ್ರೀಡೆಗಳ ಭರಾಟೆಯಲ್ಲಿ ಜಾನಪದ ಸೊಗಡಿನ ದೇಶಿಯ ಕ್ರಿಡೆಗಳು ಇತ್ತೀಚಿನ ದಿನಗಳಲ್ಲಿ ಕಣ್ಮರೆಯಾಗ್ತಿವೆ. ಜೊತೆಗೆ ದೇಶಿ ಸಂಪ್ರದಾಯದ ಆಹಾರ ಪದ್ಧತಿಯೂ ಸಹ ಮರೆಯಾಗ್ತಿದೆ. ಇದನ್ನೆಲ್ಲ ಮತ್ತೊಮ್ಮೆ ನೆನಪಿಸುವ ಸಲುವಾಗಿ ಗದಗ ನಗರದಲ್ಲಿ ದೇಶಿ ಆಟ, ದೇಶಿ ಊಟ ಅನ್ನೋ ವಿಶಿಷ್ಠ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬನ್ನಿ ಈ ದೇಶಿ ಕ್ರೀಡೆ ಜೊತೆಗೆ ದೇಶಿ ರುಚಿಯ ಝಲಕ್ ಹೇಗಿತ್ತು ಅಂತಾ ನೀವೇ ನೋಡಿ.