ಮೊಬೈಲ್ ಬಳಕೆದಾರರು ಓದಲೇಬೇಕಾದ ಸುದ್ದಿ: ಬಾಲ ವಿಜ್ಞಾನಿಯ ಪ್ರಯೋಗ ಹೀಗಿದೆ ನೋಡಿ - New invention by child scientist at Science Congress, Bangalore
🎬 Watch Now: Feature Video
ಬೆಂಗಳೂರು: ಮೊಬೈಲ್ ಪೋನ್ ಹೆಚ್ಚು ಬಳಕೆಯಿಂದ ನಮ್ಮ ಮೇಲೆ ಯಾವ ರೀತಿಯ ದುಷ್ಪರಿಣಾಮ ಬೀರುತ್ತವೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಇನ್ನುಮುಂದೆ ಮೊಬೈಲ್ ಬಳಕೆದಾರರು ಹೆದರಬೇಕಿಲ್ಲ. ಮೊಬೈಲ್ ಬಳಕೆಯ ದುಷ್ಪರಿಣಾಮಗಳನ್ನು ತಡೆಗಟ್ಟಲು ಹರಿಯಾಣದ ಬಾಲ ವಿಜ್ಞಾನಿವೋರ್ವ ಪರಿಹಾರ ಕಂಡು ಹಿಡಿದಿದ್ದು, ಏನದು ಪರಿಹಾರ ಎಂಬುದನ್ನು ಅವರೇ ವಿವರಿಸುತ್ತಾರೆ ನೋಡಿ...