ಹೊಸವರ್ಷದ ಉತ್ಸಾಹದಲ್ಲಿ ಬೆತ್ತಲಾಗಿ ಓಡಾಡಿದ ವ್ಯಕ್ತಿ, ಜನರಿಗೆ ಮುಜುಗರ - A person walking withiut cloths
🎬 Watch Now: Feature Video
ವಿಜಯಪುರ: ಹೊಸ ವರ್ಷಾಚರಣೆ ಗುಂಗಿನಲ್ಲಿದ್ದ ಜನರಿಗೆ ಅನಾಮಿಕ ವ್ಯಕ್ತಿಯೊಬ್ಬ ಬೆಳಿಗ್ಗೆ ಮುಜುಗರ ಉಂಟುಮಾಡಿದ್ದಾನೆ. ಜಿಲ್ಲಾಡಳಿತ ಕಚೇರಿ ಮುಂಭಾಗದ ರಸ್ತೆಯಲ್ಲಿ ಈತ ಬಟ್ಟೆಯಿಲ್ಲದೆ ಓಡಾಡಿ, ಹುಚ್ಚಾಟ ಮೆರೆದಿದ್ದಾನೆ. ಈತ ಮಹಾರಾಷ್ಟ್ರ ಮೂಲದವ ಎನ್ನಲಾಗಿದ್ದು, ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರಬಹುದು ಎನ್ನಲಾಗಿದೆ.