ಮಳೆಗೆ ನೆಲಕಚ್ಚಿದ ನಿರ್ಗತಿಕ ಮಹಿಳೆಯ ಹಂಚಿನ ಮನೆ! ಮನೆ ಕಳೆದುಕೊಂಡು ಗೋಳಾಟ - ಮಂಡ್ಯ, ಶ್ರೀರಂಗಪಟ್ಟಣ
🎬 Watch Now: Feature Video
ಮಂಡ್ಯ: ಶ್ರೀರಂಗಪಟ್ಟಣ ತಾಲೂಕಿನ ಗಂಜಾಮ್ ಗ್ರಾಮದಲ್ಲಿ ಸುರಿದ ಮಳೆಗೆ ಗೌರಮ್ಮ ಎಂಬುವರ ಹಂಚಿನ ಮನೆಯೊಂದು ಶಿಥಿಲಗೊಂಡು ಕುಸಿದಿದ್ದು, ಸದ್ಯ ಮನೆಯೊಳಗಿದ್ದ ಗೌರಮ್ಮ ಹೇಗೋ ಅಪಾಯದಿಂದ ಪಾರಾಗಿದ್ದಾರೆ. ವಾಸಕ್ಕೆ ನೆಲೆಯಿಲ್ಲದೇ ಆ ಮಹಿಳೆಗೆ ಪರದಾಡುವ ಸ್ಥಿತಿ ಎದುರಾಗಿದ್ದು, ಸ್ಥಳಕ್ಕೆ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.