ಸರಾಗವಾಗಿ ರಸ್ತೆ ದಾಟುತ್ತಿರುವ ಗಜಪಡೆ: ವಿಡಿಯೋ ವೈರಲ್​​ - ನಾಗರಹೊಳೆ ರಾಷ್ಟ್ರೀಯ ಉದ್ಯಾನವನ

🎬 Watch Now: Feature Video

thumbnail

By

Published : Feb 10, 2020, 3:47 PM IST

ಮೈಸೂರು: ಆನೆಗಳ ಗುಂಪೊಂದು ಸರಾಗವಾಗಿ ರಸ್ತೆ ದಾಟುತ್ತಿರುವ ದೃಶ್ಯವನ್ನು ಪ್ರವಾಸಿಗರು ತಮ್ಮ ಮೊಬೈಲ್​ನಲ್ಲಿ ಸೆರೆ ಹಿಡಿದ್ದಿದ್ದು, ಈ ವಿಡಿಯೋವೀಗ ವೈರಲ್ ಆಗಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯ ಕೇರಳ ಮುಖ್ಯ ರಸ್ತೆಯಲ್ಲಿ 8 ಆನೆಗಳಿದ್ದ ಗುಂಪು ರಸ್ತೆಯನ್ನು ಸರಾಗವಾಗಿ ದಾಟಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.