ತುಂಬಿ ತುಳುಕುತ್ತಿರುವ ಹೇಮಾವತಿ, ರೈತರ ಮೊಗದೊಳಗೆ ಮಂದಹಾಸ..! - ಹೇಮಾವತಿ ಜಲಾಶಯ ಭರ್ತಿ ನ್ಯೂಸ್
🎬 Watch Now: Feature Video
ಹಾಸನ ಜಿಲ್ಲೆಯ ಜೀವನಾಡಿ ಹೇಮಾವತಿ ನೀರಿನ ಸಂಗ್ರಹಣೆಯಲ್ಲಿ ಸ್ಥಿರತೆ ಕಾಪಾಡಿಕೊಳ್ಳುವ ಮೂಲಕ ಅಣೆಕಟ್ಟೆ ಇದೇ ಮೊದಲ ಬಾರಿಗೆ ಇತಿಹಾಸ ಸೃಷ್ಟಿಸಿದೆ. ತುಂಬಿ ತುಳುಕುತ್ತಿರುವ ಹೇಮೆ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದ್ದಾಳೆ.