ಸೈಕಲ್​ನಲ್ಲಿ ಬಂದು ಶಿಕ್ಷಣ ಸಚಿವರನ್ನು ಭೇಟಿಯಾದ ಬಾಲಕಿ: ಸುರೇಶ್​ ಕುಮಾರ್ ಖುಷಿಯಾಗಿದ್ದೇಕೆ? - Education Minister Suresh Kumar

🎬 Watch Now: Feature Video

thumbnail

By

Published : Sep 10, 2020, 4:45 PM IST

Updated : Sep 10, 2020, 4:53 PM IST

ಧಾರವಾಡ: ಶಿಕ್ಷಣ ಸಚಿವ ಸುರೇಶ್​ ಕುಮಾರ್​ ಜಿಲ್ಲೆಗೆ ಆಗಮಿಸಿದ್ದ ವೇಳೆ ಬಾಲಕಿವೋರ್ವ ಸೈಕಲ್​ನಲ್ಲಿ ಬಂದು ಸಚಿವರನ್ನು ಭೇಟಿಯಾಗಿದ್ದಾಳೆ. ಈ ವೇಳೆ ಶೀಘ್ರವೇ ಶಾಲೆ ಆರಂಭಿಸುವಂತೆ ಮನವಿ ಮಾಡಿದ್ದಾಳೆ. ಕಲ್ಯಾಣನಗರದ ಬಾಲಕಿ ಶ್ರದ್ಧಾ ಸೈಕಲ್ ಮೇಲೆ ಬಂದು ಸಚಿವರನ್ನು ಭೇಟಿ ಮಾಡಿ, ಈ ಮನವಿ ಮಾಡಿದ್ದಾಳೆ‌. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ನಿನ್ನ ನೋಡಿ ನನಗೆ ಬಹಳ ಖುಷಿಯಾಯ್ತು. ಈ ಬಗ್ಗೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು. ಜೊತೆಗೆ ಅಲ್ಲೇ ಇದ್ದ ಬಾಲಕನ್ನು ಹತ್ತಿರಕ್ಕೆ ಕರೆದು ಓದಿನ ಬಗ್ಗೆ ಸಚಿವರು ವಿಚಾರಿಸಿದರು.
Last Updated : Sep 10, 2020, 4:53 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.