ಸಿಎಂಗಾಗಿ ಕಾದು ಕುಳಿತಿದ್ದ ಮಾಜಿ ಸೈನಿಕ ಕಣ್ಣೀರು ಹಾಕುತ್ತ ಕೇಳಿದ್ದಾದರೂ ಏನು? - ಸಿಎಂ ಬಳಿ ನೋವು ತೋಡಿಕೊಂಡ ಮಾಜಿ ಸೈನಿಕ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5975714-thumbnail-3x2-eng.jpg)
ಇಂದು ಬೆಳಗ್ಗೆ ಮುಖ್ಯಮಂತ್ರಿಯವರನ್ನು ಭೇಟಿ ಮಾಡಲೇಬೇಕು ಎಂದು ವಯೋವೃದ್ಧರೊಬ್ಬರು ಸಿಎಂ ನಿವಾಸ ಧವಳಗಿರಿ ಬಳಿ ಕಾದು ಕುಳಿತಿದ್ದರು. ಈ ಮಾಜಿ ಸೈನಿಕ ಸಿಎಂ ಬಳಿ ಕೇಳಿದ್ದದಾರು ಏನು ಅಂತೀರಾ. ಈ ವಿಡಿಯೋ ನೋಡಿ...