ವಾಯುವಿಹಾರಿಗಳ ನೆಚ್ಚಿನ ತಾಣವೀಗ ಸೊಳ್ಳೆಗಳ ಆವಾಸಸ್ಥಾನ..! - A favorite spot for aviators
🎬 Watch Now: Feature Video
ಕೊಳ್ಳೇಗಾಲದ ಹೃದಯಭಾಗದಲ್ಲಿರುವ ಶ್ರೀ ಮಹದೇಶ್ವರ ಮರಡಿ ಗುಡ್ಡ ವೃಕ್ಷವನದಲ್ಲಿ ಕಳೆದ ಕೆಲವು ದಿನಗಳಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಹೀಗಾಗಿ ವಾಕ್ ಮಾಡುವವರಿಗೆ, ಕಲ್ಲುಬೆಂಚಿನ ಮೇಲೆ ಕುಳಿತುಕೊಳ್ಳುವವರ ಮೇಲೆ ಸೊಳ್ಳೆಗಳು ದಾಳಿ ಮಾಡುತ್ತಿರುವುದರಿಂದ ಪ್ರತಿನಿತ್ಯ ಕಿರಿಕಿರಿ ಅನುಭವಿಸುತ್ತಿದ್ದಾರೆ.