ಅಂತರ್ಜಲ ಕುಸಿದು ಕೈಕೊಟ್ಟ ಪಂಪ್ಸೆಟ್: ರೈತ ಮಾಡಿದ ಆ ಸೂಪರ್ ಐಡಿಯಾ ಏನು ಗೊತ್ತಾ..? - farmer
🎬 Watch Now: Feature Video

ಮೊದಲು ನೀರಾವರಿ ಮೂಲಕ ಕೃಷಿ ಮಾಡುತ್ತಿದ್ದ ಆ ರೈತನಿಗೆ ಮಳೆ ಇಲ್ಲದ ಪರಿಣಾಮ ಅಂತರ್ಜಲ ಕುಸಿದು ಪಂಪ್ ಸೆಟ್ ಕೈಕೊಟ್ಟಿತು. ಇದರಿಂದ ಕಂಗೆಡದ ರೈತ ಒಂದೊಳ್ಳೆ ಐಡಿಯಾ ಮಾಡಿದ. ಆ ಐಡಿಯಾದಿಂದ ಅಂದು ನೀರಿಲ್ಲದೇ ಬರಡಾಗಿದ್ದ ಭೂಮಿ ಇಂದು ಫಸಲು ತುಂಬಿ ಹಸಿರಿನಿಂದ ನಳನಳಿಸ್ತಿದೆ. ಅಷ್ಟಕ್ಕೂ ಆ ರೈತ ಮಾಡಿದ ಆ ಸೂಪರ್ ಐಡಿಯಾ ಏನ್ ಗೊತ್ತಾ? ಹಾಗಾದ್ರೆ ಈ ಸ್ಟೋರಿ ನೋಡಿ...