ಆಕಾಶದಿಂದ ತೂರಿಬಂದ ಉಲ್ಕೆ ಕಲ್ಲಾಯ್ತಾ? ಚಿಕ್ಕಬಳ್ಳಾಪುರದಲ್ಲೊಂದು ವಿಸ್ಮಯ..! - ಚಿಕ್ಕಬಳ್ಳಾಪುರ ಹೊರವಲಯದ ಶ್ರೀರಾಂಪುರ
🎬 Watch Now: Feature Video
ಸದ್ಯಕ್ಕೆ ವಿಶ್ವವೇ ಕೊರೊನಾ ಭೀತಿಯಿಂದ ಭಯಪಡುತ್ತಿದೆ. ಸೋಂಕು ಯಾವಾಗ ಹರಡುತ್ತೋ ಅನ್ನೋ ಭಯದಲ್ಲಿ ಜನರಿದ್ದಾರೆ. ಆದರೆ ಈ ಗ್ರಾಮದಲ್ಲಿ ವಿಚಿತ್ರ ಕಲ್ಲಿನ ಕಾರಣಕ್ಕೆ ಭಯ ಭೀತರಾಗಿದ್ದಾರೆ. ಯಾವುದು ಆ ವಿಚಿತ್ರ ಕಲ್ಲು..? ಈಸ್ಟೋರಿ ನೋಡಿ..