ಮುಂದಿನ ತಲೆಮಾರಿಗೂ ಸಾರಲು ಕೊಡಗಿನಲ್ಲಿ ಕೋವಿ ಉತ್ಸವ ಆರಂಭ - ಕೊಡಗು ಕೋವಿ ಹಬ್ಬ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5430158-thumbnail-3x2-lek.jpg)
ನಿಸರ್ಗದೊಂದಿಗೆ ಬೆರೆತ ಕೊಡಗಿನ ಜನತೆಯ ಆಚಾರ-ವಿಚಾರಗಳು ಎಲ್ಲರನ್ನೂ ಸೆಳೆಯುವಂತಹದ್ದು. ಕೋವಿಯನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸುವ ಇಲ್ಲಿನ ಜನರು ಕೋವಿಗೂ ಹಬ್ಬ ಮಾಡ್ತಾರೆ. ಕೊಡಗಿನ ಜನರ ಪರಂಪರೆಯೊಂದಿಗೆ ಬೆರೆತಿರುವ ಇಲ್ಲಿನ ಕೋವಿ ಹಬ್ಬದ ಆಚರಣೆ ಹೇಗಿತ್ತು ಅನ್ನೋದನ್ನು ನೀವೂ ನೋಡಿ...