ಮೂಲ ಸೌಕರ್ಯ ಇಲ್ಲದ ರಾಣೆಬೆನ್ನೂರಲ್ಲಿ ಉಪಸಮರ... ಏನ್ ಹೇಳ್ತಾನೆ ಮತದಾರ! - ರಾಣೆಬೆನ್ನೂರು
🎬 Watch Now: Feature Video

ಏಷ್ಯಾ ಖಂಡದಲ್ಲೇ ಬಿಜೋತ್ಪಾದನೆಯಲ್ಲಿ ಹೆಸರು ಪಡೆದ ನಗರ ಎಂದರೆ ಅದು ರಾಣೆಬೆನ್ನೂರು. ಆದರೆ ಮೂಲಸೌಕರ್ಯ ಮಾತ್ರ ಇಲ್ಲಿ ಮರೀಚಿಕೆಯಾಗಿದೆ. ಸ್ವತಂತ್ರ ಅಭ್ಯರ್ಥಿಯಾಗಿ ಅಧಿಕಾರ ಹಿಡಿದ್ದ ಆರ್.ಶಂಕರ್ ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದಾರೆ. ಸದ್ಯ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯುತ್ತಿದೆ.