ರಸ್ತೆಯ ಕೆಸರಿನಲ್ಲಿ ಸಿಲುಕಿದ ಶಾಲಾ ಬಸ್.. ಮೇಲಕ್ಕೆತ್ತಿದ ಯುವಕರು.. - ಬನ್ನೇರುಘಟ್ಟ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4083498-thumbnail-3x2-bnhga.jpg)
ಬೆಂಗಳೂರು: ರಾಜ್ಯದಾದ್ಯಂತ ಮಳೆಯಾಗುತ್ತಿದ್ದು, ನಗರದಲ್ಲಿರುವ ರಸ್ತೆಗಳು ಕೆಸರಿನಿಂದ ತುಂಬಿ ಹೋಗಿವೆ. ಪರಿಣಾಮ ಬನ್ನೇರುಘಟ್ಟ ರಸ್ತೆಯ ತಿಲಕನಗರದಿಂದ ಡೈರಿ ಸರ್ಕಲ್ ಕಡೆ ಹೋಗುವ ರಸ್ತೆಯಲ್ಲಿ ಶಾಲಾ ಬಸ್ಸೊಂದು ಕೆಸರುಗದ್ದೆಯಲ್ಲಿ ಸಿಕ್ಕಿ ಹಾಕಿಕೊಂಡಿತ್ತು. ಇದನ್ನು ಕಂಡ ಸ್ಥಳೀಯ ಯುವಕರು ಬಸ್ಸನ್ನು ಮೇಲಕ್ಕೆತ್ತಿದ್ದಾರೆ. ಈ ವೇಳೆ ಬಸ್ನಲ್ಲಿ ಶಾಲಾ ಮಕ್ಕಳು ಇರಲಿಲ್ಲ ಎನ್ನಲಾಗಿದೆ.