ಯುವತಿಗೆ ಚೂರಿ ಇರಿದು ತಾನೂ ಕುತ್ತಿಗೆ ಕೊಯ್ದುಕೊಂಡ ಯುವಕ
🎬 Watch Now: Feature Video
ಅವರಿಬ್ಬರೂ ಸ್ನೇಹಿತರೋ, ಪ್ರೇಮಿಗಳೋ ತಿಳಿದಿಲ್ಲ.. ಅವರಿಬ್ಬರ ಮಧ್ಯೆ ಅದೇನು ವೈಮನಸ್ಸು ಇತ್ತೋ ಅದೂ ಗೊತ್ತಿಲ್ಲ.. ಆದ್ರೆ, ಈ ದಿನ ಆ ಯುವತಿಗೆ ಅವನೇ ಯಮನಾಗಿ ನಿಂತ.. ಅದೇಗೆ ಅಂತೀರಾ ಈ ಸ್ಟೋರಿ ನೋಡಿ...
Last Updated : Jun 29, 2019, 4:27 PM IST