ವಿಡಿಯೋ: ಅಬ್ಬಾ! ಎಷ್ಟು ಉದ್ದದ ಕಾಳಿಂಗ ಸರ್ಪ - A big kingcobra found in sakaleshapura
🎬 Watch Now: Feature Video
ಸಕಲೇಶಪುರ (ಹಾಸನ): ತಾಲೂಕಿನ ಬ್ಯಾಕರವಳ್ಳಿ ಗ್ರಾಮದ ಕಾಫಿ ಎಸ್ಟೇಟ್ವೊಂದರಲ್ಲಿ ಸುಮಾರು 10 ಅಡಿಗೂ ಹೆಚ್ಚು ಉದ್ದದ ಕಾಳಿಂಗ ಸರ್ಪ ಕಾಣಿಸಿಕೊಂಡಿದೆ. ಇಲ್ಲಿನ ಕುಮಾರ ಮತ್ತು ಶುಕ್ರವಾರಸಂತೆಯ ರಿಯಾಜ್ ಎಂಬುವರು ಈ ಹಾವನ್ನು ಹಿಡಿದು ಬಿಸ್ಲೆ ರಕ್ಷಿತಾರಣ್ಯಕ್ಕೆ ಬಿಟ್ಟಿದ್ದಾರೆ.