88ರ ಪ್ರಾಯದಲ್ಲೂ ಜನಸೇವೆಗೆ ಉತ್ಸಾಹ.. ಚಿಕ್ಕಎಮ್ಮಿಗನೂರು ಗ್ರಾಪಂಗೆ ಅಜ್ಜಿಯದೇ ಆಡಳಿತ! - Chitraduga
🎬 Watch Now: Feature Video
ಚಿತ್ರದುರ್ಗ: ರಾಜಕೀಯ ಎಲ್ಲರಿಗೂ ಸುಲಭವಾಗಿ ಒಲಿಯಲ್ಲ. ಆದರೆ, ತಮ್ಮ 88ನೇ ಇಳಿವಯಸ್ಸಿನಲ್ಲಿ ದಾಕ್ಷಾಯಿಣಿಯಮ್ಮ ಎಂಬುವರು ಪ್ರಥಮ ಬಾರಿಗೆ ಚುನಾವಣೆಗೆ ಸ್ಪರ್ಧಿಸಿ ಗೆದ್ದಿದ್ದಾರೆ. ಅಷ್ಟೇ ಅಲ್ಲ, ಗ್ರಾಪಂ ಚುಕ್ಕಾಣಿ ಹಿಡಿಯೋ ಮೂಲಕ ರಾಜ್ಯದಲ್ಲಿಯೇ ಗಮನ ಸೆಳೆದಿದ್ದಾರೆ. ಹೊಳಲ್ಕೆರೆ ತಾಲೂಕಿನ ಚಿಕ್ಕಎಮ್ಮಿಗನೂರು ಗ್ರಾಪಂ ಚುನಾವಣೆಗೆ ದಾಕ್ಷಾಯಿಣಿಯಮ್ಮ ಕೊಡಗವಳ್ಳಿ ಗ್ರಾಮದಿಂದ ಮೊದಲ ಬಾರಿಗೆ ಸ್ಪರ್ಧಿಸಿದ್ದರು. ಭರ್ಜರಿ ಗೆಲುವು ಸಾಧಿಸಿ ಮೊನ್ನೆ ಫೆ.12ರಂದು ಚಿಕ್ಕಎಮ್ಮಿಗನೂರು ಗ್ರಾಪಂ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಈ ಬಗ್ಗೆ ಸಂಪೂರ್ಣ ಸ್ಟೋರಿ ಇಲ್ಲಿದೆ..
Last Updated : Feb 18, 2021, 5:00 PM IST