ಯಾದಗಿರಿಯಲ್ಲಿ ಟೆಸ್ಟಿಂಗ್​​ ವೇಳೆ ಬಾಯ್ಲರ್​ ಸ್ಫೋಟ: 8 ಮಂದಿಗೆ ಗಂಭೀರ ಗಾಯ - ಯಾದಗಿರಿಯಲ್ಲಿ ಬಾಯ್ಲರ್‌ ಸ್ಫೋಟ ಸುದ್ದಿ

🎬 Watch Now: Feature Video

thumbnail

By

Published : Mar 11, 2020, 9:11 AM IST

ಅದು ಇನ್ನಷ್ಟೇ ಆರಂಭವಾಗಬೇಕಿದ್ದ ಫ್ಯಾಕ್ಟರಿ. ಆದ್ರೆ ಆರಂಭಕ್ಕೂ ಮುನ್ನವೇ ಅಲ್ಲಿ ದೊಡ್ಡ ದುರಂತವೊಂದು ನಡೆದು ಹೋಗಿದೆ. ಟೆಸ್ಟಿಂಗ್‌ ವೇಳೆ ಬಾಯ್ಲರ್‌ ಸ್ಫೋಟಗೊಂಡ ಪರಿಣಾಮ 8 ಮಂದಿ ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳಕ್ಕೆ ಬಾರದ ಮಾಲೀಕನ ವಿರುದ್ಧ ಸ್ಥಳೀಯರು ಆಕ್ರೋಶಗೊಂಡಿದ್ದಾರೆ. ಈ ಕುರಿತ ಒಂದು ವರದಿ ಇಲ್ಲಿದೆ...

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.