ರಾಜಧಾನಿಯಲ್ಲಿ ಕನ್ನಡ ಕಲರವ.. ಸಂಭ್ರಮದ ರಾಜ್ಯೋತ್ಸವ ಆಚರಣೆ - ಬೆಂಗಳೂರು ಕೊರೊನಾ ವಾರಿಯರ್ಸ್ಗಳಿಂದ ಧ್ವಜಾರೋಹಣ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-9389291-295-9389291-1604217995212.jpg)
ಬೆಂಗಳೂರಿನ ಬನ್ನಪ್ಪ ಪಾರ್ಕ್‌ನಲ್ಲಿ ಕೊರೊನಾ ವಾರಿಯರ್ಸ್ಗಳಿಂದ ಧ್ವಜಾರೋಹಣ ನಡೆಯಿತು. ಬಿಬಿಎಂಪಿಯ ಪೌರಕಾರ್ಮಿಕರಾದ ಕೆಂಚಾಲಮ್ಮ ಕನ್ನಡ ಬಾವುಟ ಹಾರಿಸಿದರು..