ತಾತನ ಕನಸು ನನಸಾಗಿಸಲು ಪಣತೊಟ್ಟಿದ್ದ ಧೀರೆ: ಯುಪಿಎಸ್ಸಿ ಪರೀಕ್ಷೆಯಲ್ಲಿ 624ನೇ ರ‍್ಯಾಂಕ್ - UPSC exam-2-18
🎬 Watch Now: Feature Video

ತನ್ನ ತಾತನ ಆಸೆಯ ಬೆನ್ನತ್ತಿದ ಬೆಣ್ಣೆನಗರಿಯ ಮಹಿಳೆ ಇಂದು ರಾಜ್ಯವೇ ಮೆಚ್ಚುವಂತ ಸಾಧನೆ ಮಾಡಿದ್ದಾರೆ. ದಾವಣಗೆರೆಯ ಸುಧಾಂಬಿಕೆ 2018ನೇ ಸಾಲಿನ ಯುಪಿಎಸ್ಸಿ ಪರೀಕ್ಷೆಯಲ್ಲಿ 624ನೇ ರ‍್ಯಾಂಕ್ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಬಾಲ್ಯದ ಕನಸನ್ನು ಈ ಮೂಲಕ ನನಸು ಮಾಡಿಕೊಂಡು ಗಮನ ಸೆಳೆದಿದ್ದಾರೆ.
Last Updated : Aug 21, 2019, 5:07 PM IST