41 ಅಡಿ ರಾವಣನ ಪ್ರತಿಕೃತಿ ದಹನ... ಬೀದರ್ನಲ್ಲಿ ವೈಭವದ ದಸರಾ ಸಂಭ್ರಮ - ಸಿಲಂಗಡಿ ಆಚರಣೆ
🎬 Watch Now: Feature Video
ಜಿಲ್ಲೆಯಾದ್ಯಂತ ದಸರಾ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ನಗರದ ಸಾಯಿ ಸ್ಕೂಲ್ ಮೈದಾನದಲ್ಲಿ ರಾಮಲೀಲಾ ಉತ್ಸವ ಸಮಿತಿ ಆಯೋಜಿಸಿದ 41 ಅಡಿ ಎತ್ತರದ ರಾವಣ ರಾವಣನ ಪ್ರತಿಕೃತಿ ದಹನ ಮಾಡಿ ಸಂಭ್ರಮಿಸಿದರು. ಗಡಿ ಗ್ರಾಮಗಳಲ್ಲಿ ಸಿಲಂಗಡಿ ಆಚರಣೆ ಮಾಡಿ ಜನರು ಭಾವೈಕ್ಯತೆ ಮೆರೆದರು.