ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಸಂಭ್ರಮದ ಭಜನಾ ಮಂಗಲೋತ್ಸವ: 5,000 ಪಟುಗಳಿಂದ ನೃತ್ಯ ಭಜನೆ ಸೇವೆ - Sri dharmasthala dharmadhikari dr D Veerendra heggade
🎬 Watch Now: Feature Video
ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ನ 21ನೇ ವರ್ಷದ ಭಜನಾ ತರಬೇತಿ ಶಿಬಿರ, ಮಂಗಲೋತ್ಸವ ಹಾಗೂ ಸಮಾರೋಪ ಸಮಾರಂಭ ಇಂದು ಅಮೃತವರ್ಷಿಣಿ ಸಭಾ ಭವನದಲ್ಲಿ ನಡೆಯಿತು. 'ಭಜನೆಯಿಂದ ಬದಲಾವಣೆ' ಧ್ಯೇಯದಡಿ ನಡೆದ ಭಜನಾ ತರಬೇತಿ ಕಮ್ಮಟದಲ್ಲಿ145 ಮಂದಿ ಪುರುಷರು ಹಾಗೂ 105 ಮಹಿಳೆಯರು ಭಾಗಿಯಾಗಿದ್ದರು.