ಬೆಂಗಳೂರು ಪಾತಕಲೋಕದಲ್ಲಿ ಈ ವರ್ಷ ಸದ್ದು ಮಾಡಿದ್ದ ಕ್ರೈಂ ನ್ಯೂಸ್ಗಳು ಯಾವುವು ಗೊತ್ತಾ..? - air show 2019 in bengaluru news
🎬 Watch Now: Feature Video
2019 ಇನ್ನೇನು ಮುಗೀತು. ಹೊಸ ಕ್ಯಾಲೆಂಡರ್ ಕೂಡ ಬಂದಾಯ್ತು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಬೆಂಗಳೂರಿನಲ್ಲಿ 2019 ರಲ್ಲಿ 19,359 ಅಪರಾಧ ಪ್ರಕರಣಗಳು ವರದಿಯಾಗಿದೆ. ಈ ಪೈಕಿ ಪ್ರಮುಖ ಅಪರಾಧ ಪ್ರಕರಣಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.