ಸಾರಿಗೆ ನೌಕರರ ಮುಷ್ಕರದಿಂದ ವಿಭಾಗಕ್ಕೆ ₹18-20 ಲಕ್ಷ ನಷ್ಟ: ಜಿ.ಶೀನಯ್ಯ - ಹೊಸಪೇಟೆ ಕೆಎಸ್ಆರ್​ಟಿಸಿ ವಿಭಾಗಕ್ಕೆ 19 ಲಕ್ಷ ನಷ್ಟ

🎬 Watch Now: Feature Video

thumbnail

By

Published : Apr 7, 2021, 9:34 PM IST

ಸಾರಿಗೆ ನೌಕರರ ಮುಷ್ಕರದ ಪರಿಣಾಮ ಈ ದಿನ ವಿಭಾಗದ ವತಿಯಿಂದ 141 ಬಸ್​ಗಳು ಕಾರ್ಯಾಚರಣೆ ನಡೆಸಿವೆ. ಶೇ.40 ರಷ್ಟು ಬಸ್​ಗಳು ಓಡಾ‌ಟ ನಡೆಸಿವೆ ಎಂದು ಎನ್​ಈಕೆಎಸ್​ಆರ್​ಟಿಸಿ ಹೊಸಪೇಟೆ ವಿಭಾಗದ ನಿಯಂತ್ರಣಾಧಿಕಾರಿ ಜಿ.ಶೀನಯ್ಯ ತಿಳಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.